No direct kannada meaning for the english word 'loose cover' has been found. Checkout these phrases that may be related to the word 'loose cover'
- loose order
1.
(ಸೈನ್ಯ) ವಿರಳವ್ಯೂಹ
2.
ನಡುನಡುವೆ ಹೆಚ್ಚು ಅಂತರಬಿಟ್ಟು ನಿಲ್ಲಿಸಿದ ಸೈನಿಕರ ವ್ಯೂಹ, ವ್ಯವಸ್ಥೆ
- loose-leaf
1.
ಬಿಡಿಹಾಳೆಯ
2.
ಹೊಲೆಯದ ಹಾಳೆಗಳುಳ್ಳ
3.
ಹಾಳೆಗಳನ್ನು ಹೊಲಿಯದೆ ಬಿಡಿಬಿಡಿಯಾಗಿ ತೆಗೆಯಲಾಗುವಂತೆ ಸೇರಿಸಿರುವ
- loose change
1.
(ಸಣ್ಣಪುಟ್ಟ ಖರ್ಚಿಗೆ ಜೇಬಿನಲ್ಲಿರುವ) ಚಿಲ್ಲರೆ ನಾಣ್ಯಗಳು
2.
ಚಿಲ್ಲರೆ ಕಾಸು
- loose strife
ಲಿಸಿಮಾಕಿಯ ಕುಲದ ಜೌಗು ಸಸ್ಯ
- loose bowels
ಭೇದಿಯಾಗುವ ಸ್ಥಿತಿ
- loose cover
ಹಾಕಿ ತೆಗೆಯಬಹುದಾದ ಹೊದಿಕೆ
- loose-limbed
1.
ಸಡಿಲಾಂಗದ
2.
ಸುಲಭವಾಗಿ ಬಗ್ಗುವ ಅಂಗಾಂಗಗಳುಳ್ಳ
- loose clothes
1.
ಅಳ್ಳಕ ಬಟ್ಟೆ ಬರೆ
2.
ಸಡಿಲ ಉಡುಪು
- loose handwriting
1.
ಸೊಟ್ಟಂಪಟ್ಟ ಬರವಣಿಗೆ
2.
ಸೊಟ್ಟಸೊಟ್ಟ ಕೈಬರಹ
3.
ಅಡ್ಡಾದಿಡ್ಡಿ ಬರವಣಿಗೆ