Toggle navigation
English - Kannada Dictionary
Type in Kannada
Home
local time
Kannada Meaning of 'local time'
No direct kannada meaning for the english word 'local time' has been found. Checkout these phrases that may be related to the word 'local time'
local train
1. ಸ್ಥಳೀಯ ರೈಲು 2. ಮಾರ್ಗದಲ್ಲಿ ಇರುವ ಎಲ್ಲಾ ನಿಲ್ದಾಣಗಳಲ್ಲೂ ನಿಲ್ಲುವ ರೈಲು
local time
ಒಂದು ಸ್ಥಳದ ಮಧ್ಯಾಹ್ನ ರೇಖೆಯನ್ನು ಸೂರ್ಯನು ದಾಡುವ ಕಾಲವನ್ನು ಆಧಾರವಾಗುಳ್ಳ ಕಾಲಮಾನ
local government board
ಸ್ಥಳೀಯ ಆಡಳಿತ ಮಂಡಲಿ
local option
1. ಸ್ಥಳೀಕ-ಸ್ವಾತಂತ್ರ್ಯ 2. ತೀರ್ಮಾನಾವಕಾಶ
local call
1. (ದೂರವಾಣಿಯಲ್ಲಿನ) ಸ್ಥಳೀಯ ಕರೆ 2. ಹತ್ತಿರದ ಪ್ರದೇಶಕ್ಕೆ ಮಾಡುವ ಅಗ್ಗದ ದರದ ಟೆಲಿಫೋನ್ ಕರೆ
local derby
1. ಸ್ಥಳೀಯ ಡಾರ್ಬಿ ಪಂದ್ಯ 2. ಒಂದೇ ಜಿಲ್ಲೆಯ ಯಾ ಊರಿನ ಎರಡು ಪಂಗಡಗಳ ನಡುವೆ ನಡೆಯುವ ಸ್ಪರ್ಧೆ
local colour
1. ಸ್ಥಾನಿಕ ವಿವರ 2. ಪ್ರಾದೇಶಿಕ ಚಿತ್ರಣ 3. ಸ್ಥಳೀಯ ಛಾಯೆ
local government
ಸ್ಥಳೀಯ ಆಡಳಿತ
local examinations
ಸ್ಥಳೀಯ ಪರೀಕ್ಷೆಗಳು
local authority
1. ಸ್ಥಳೀಯ ಪ್ರಾಧಿಕಾರ 2. ಸ್ಥಳೀಯ ಆಡಳಿತದಲ್ಲಿನ ಆಡಳಿತ ವರ್ಗ 3. ಸಂಸ್ಥೆ
pacific time
ಕೆನಡಾ, ಅಮೆರಿಕದ ಪೆಸಿಫಿಕ್ ಪ್ರದೇಶದಲ್ಲಿನ ಪ್ರಮಾಣಕ ಕಾಲ
opening-time
ತೆರೆಯುವ ಕಾಲ
local time
ಒಂದು ಸ್ಥಳದ ಮಧ್ಯಾಹ್ನ ರೇಖೆಯನ್ನು ಸೂರ್ಯನು ದಾಡುವ ಕಾಲವನ್ನು ಆಧಾರವಾಗುಳ್ಳ ಕಾಲಮಾನ
old-time
1. ಹಿಂದಿನ 2. ಪ್ರಾಚೀನ 3. ಹಳೆಯ ಕಾಲದ ರೀತಿ ನೀತಿಗಳು
feeding-time
ಆಹಾರ ಕಾಲ
dead time
ಸ್ಥಬ್ದ ಕಾಲ
half-time
1. ಅರೆಕಾಲ 2. ಅರ್ಧಾವಧಿ
prime time
ಅತ್ಯಧಿಕ ವೀಕ್ಷಕರು ಟಿವಿ ನೋಡುವ ಅಥವಾ ರೇಡಿಯೋ ಕೇಳುವ ಸಮಯ
small-time
1. ಸಾಮಾನ್ಯ 2. ಸಾಧಾರಣ 3. ಚಿಲ್ಲರೆ
real time
ನಿಜ ಕಾಲ
Search English to Kannada Dictionary
Browse English to Kannada Words
A
B
C
D
E
F
G
H
I
J
K
L
M
N
O
P
Q
R
S
T
U
V
W
YZ