Meaning of 'love'

  • ಅನುರಾಗ
  • ಪ್ರಣಯ
  • ಕಾಮ
  • ಶೃಂಗಾರ
  • ಪ್ರಿಯೆ

Related Phrases

  • love-token 1. ಒಲುಮೆಯ ಗುರುತು    2. ಪ್ರೇಮಸಂಕೇತ    3. ಪ್ರೀತಿಯ ಕುರುಹು
  • love-song 1. ಒಲುಮೆ ಹಾಡು    2. ಪ್ರೇಮಗೀತೆ    3. ಪ್ರಣಯಗೀತೆ
  • love-hate relationship 1. ಪ್ರೇಮ-ದ್ವೇಷ ಸಂಬಂಧ    2. ಪ್ರೀತಿ ದ್ವೇಷ ಎರಡನ್ನೂ ಒಳಗೊಂಡ ತೀವ್ರ ಭಾವುಕ ಸ್ಥಿತಿ
  • love-match 1. ಒಲುಮೆ ಮದುವೆ    2. ಪ್ರೇಮ ವಿವಾಹ    3. ಪ್ರಣಯ ವಿವಾಹ
  • love-bird 1. ಪ್ರೇಮಪಕ್ಷಿ    2. ತನ್ನ ಪ್ರಣಯಿ ಸತ್ತರೆ ತಾನೂ ಕೊರಗಿ ಸಾಯುವುದೆಂದು ಪ್ರತೀತಿಯುಳ್ಳ, ಗಿಣಿಜಾತಿಯ ಸಣ್ಣ ಹಕ್ಕಿ
  • love-philtre 1. ಒಲುಮೆ ಮದ್ದು    2. ಮೆಚ್ಚುಮದ್ದು    3. ಪ್ರೇಮೌಷಧಿ
  • love-story ಪ್ರಣಯಕಥೆ
  • lady-love 1. ನಲ್ಲೆ    2. ಪ್ರಿಯೆ    3. ಪ್ರಿಯತಮೆ
  • love-apple ಟೊಮೇಟೋ
  • love-in-a-mist ಕರೀ ಜೀರಿಗೆ ಗಿಡ ಯಾ ಅದರ ಹೂ

Synonyms


Tags: Kannada Meaning of love, love Kannada Meaning, English to Kannada Dictionary, love Kannada Meaning, love English Meaning

Search English to Kannada Dictionary

Browse English to Kannada Words