Meaning of 'labour'
- ದುಡಿತ
- ದುಡಿಮೆ
- ಶ್ರಮದ ಕೆಲಸ
- ದೇಹದ ಯಾ ಮನಸ್ಸಿನ ಶ್ರಮ
- ದುಡಿಮೆಗಾರರು
Related Phrases
- directive labour
1.
ನೇರ ಕೂಲಿ
2.
ಕೂಲಿಗಾರರು
- labour-saving
1.
ಶ್ರಮ
2.
ದುಡಿಮೆ-ಉಳಿಸುವ
3.
ಕೆಲಸವನ್ನು ಕಡಿಮೆ ಮಾಡುವ ಯಾ ಇಲ್ಲದಂತೆ ಮಾಡುವ
- labour day
1.
ಕಾರ್ಮಿಕರ ದಿನ
2.
ಲೇಬರ್ ದಿನ
3.
ಮೇ ಡೇ
- labour camp
1.
ದುಡಿಮೆ ಪಾಳೆಯ
2.
ಕೈದಿಗಳು ಕಷ್ಟಪಟ್ಟು ದುಡಿಯಬೇಕಾಗಿರುವ ಪಾಳೆಯ
- hard labour
1.
ಶ್ರಮದಕೆಲಸ
2.
ಕಷ್ಟದ ದುಡಿಮೆ
- labour-market
1.
ಕಾರ್ಮಿಕ ಸರಬರಾಜು
2.
ಬೇಡಿಕೆಗೆ ಅನುಗುಣವಾಗಿ ಕಾರ್ಮಿಕರನ್ನು ಬೇಕಾಗಿರುವೆಡೆಗೆ ಒದಗಿಸುವುದು
- labour force
1.
ಕಾರ್ಮಿಕ ಬಲ
2.
ಮುಖ್ಯವಾಗಿ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಕಾರ್ಮಿಕರು
- labour-intensive
1.
ಕಾರ್ಮಿಕಾಧಿಕ್ಯದ
2.
ಶ್ರಮಿಕ ಪ್ರಧಾನ
3.
ಕಾರ್ಮಿಕ ದಳ ಯಾ ಸಂಖ್ಯ ಹೆಚ್ಚಾಗಿ ಬೇಕಾದ
- labour union
1.
ಕಾರ್ಮಿಕ ಸಂಘ
2.
ಶ್ರಮಿಕ ಸಂಘ
- labour exchange
1.
ಕಾರ್ಮಿಕ ವಿನಿಮಯ ಕಚೇರಿ
2.
ಉದ್ಯೋಗ ವಿನಿಮಯ ಕೇಂದ್ರ
Synonyms
Tags: Kannada Meaning of labour, labour Kannada Meaning, English to Kannada Dictionary, labour Kannada Meaning, labour English Meaning