Meaning of 'l-plate'
- (ಬ್ರಿಟಿಷ್ ಪ್ರಯೋಗ) L-ಬೋರ್ಡು
- ಮೋಟಾರು ವಾಹನದ ಚಾಲಕನು ಮೋಟಾರು ವಾಹನ ನಡೆಸುವುದನ್ನು ಕಲಿಯುತ್ತಿದ್ದಾನೆಂಬುದನ್ನು ಸೂಚಿಸಲು ಮೋಟಾರು ವಾಹನದ ಹಿಂದೆ ಮತ್ತು ಮುಂದೆ ಹಾಕುವ L-ಎಂಭ ಅಕ್ಷರವುಳ್ಳ ಫಲಕ
Tags: Kannada Meaning of l-plate, l-plate Kannada Meaning, English to Kannada Dictionary, l-plate Kannada Meaning, l-plate English Meaning