Meaning of 'lower'

  • ಕೆಳ
  • ಸ್ಥಾನಮಾನ ಯಾ ದರ್ಜೆಯಲ್ಲಿ ಕೆಳಗಿನ
  • ಕೆಳವರ್ಗಗಳು

Related Phrases

  • lower empire ರೋಮನ್ ಚಕ್ರಾಧಿಪತ್ಯ
  • lower deck 1. ಕೆಳದಕ್ಕೆ    2. ಕೆಳ ಅಟ್ಟ    3. ನೌಕಾಸೈನ್ಯದ ಯಾ ಹಡಗಿನ ಕೆಳದರ್ಜೆಯ ಅಧಿಕಾರಿಗಳು ಮತ್ತು ನಾವಿಕರು
  • lower school (ಬ್ರಿಟಿಷ್ ಪ್ರಯೋಗ) ಪಬ್ಲಿಕ್ ಸ್ಕೂಲುಗಳಲ್ಲಿ (ಐದನೆಯ ಇಯತ್ತೆಗಿಂತ) ಕೆಳಗಿನ ತರಗತಿಗಳು
  • lower criticism 1. (ಮುಖ್ಯವಾಗಿ ಬೈಬಲಿನ) ಗ್ರಂಥ ಪಾಠ ವಿಮರ್ಶೆ    2. ಬರಿ ಪದಗಳ ಯಾ ಮೂಲ ಪಾಠದ ವಿವರ್ಶೆ
  • lower class 1. (ಸಮಾಜದ) ಕೆಳವರ್ಗ    2. ಶ್ರಮಿಕ ವರ್ಗದವರು ಮತ್ತು ಅವರ ಕುಟುಂಬಗಳು
  • lower-class 1. ಕೆಳವರ್ಗದ    2. ಶ್ರಮಿಕ ವರ್ಗದವರು ಮತ್ತು ಅವರ ಕುಟುಂಬಗಳ
  • lower boy 1. ಕೆಳ ವಿದ್ಯಾರ್ಥಿ    2. ಐದನೆಯ ತರಗತಿಗಿಂತ ಕೆಳಗಿನ ತರಗತಿಗಳ ವಿದ್ಯಾರ್ಥಿ
  • lower world 1. ಭೂಲೋಕ    2. ಅಧೋಲೋಕ    3. ಪಾತಾಳ
  • lower case (ಮುದ್ರಣ) ಸಣ್ಣ ಅಕ್ಷರಗಳು
  • lower house 1. ಕೆಳಮನೆ    2. ಭಾರತದ ಲೋಕಸಭೆ

Synonyms

Browse English to Kannada Words



Search English to Kannada Dictionary

Tags: Kannada Meaning of lower, lower Meaning, English to Kannada Dictionary, lower Kannada Meaning