Meaning of 'loose'

  • ಬಂಧನ ಬಿಡಿಸು
  • ಕಟ್ಟು ಕಳಚು
  • ಹರಿಬಿಡು
  • ಸ್ವೇಚ್ಛೆಯಾಗಿ ಬಿಡು

Related Phrases

  • loose order 1. (ಸೈನ್ಯ) ವಿರಳವ್ಯೂಹ    2. ನಡುನಡುವೆ ಹೆಚ್ಚು ಅಂತರಬಿಟ್ಟು ನಿಲ್ಲಿಸಿದ ಸೈನಿಕರ ವ್ಯೂಹ, ವ್ಯವಸ್ಥೆ
  • loose-leaf 1. ಬಿಡಿಹಾಳೆಯ    2. ಹೊಲೆಯದ ಹಾಳೆಗಳುಳ್ಳ    3. ಹಾಳೆಗಳನ್ನು ಹೊಲಿಯದೆ ಬಿಡಿಬಿಡಿಯಾಗಿ ತೆಗೆಯಲಾಗುವಂತೆ ಸೇರಿಸಿರುವ
  • loose change 1. (ಸಣ್ಣಪುಟ್ಟ ಖರ್ಚಿಗೆ ಜೇಬಿನಲ್ಲಿರುವ) ಚಿಲ್ಲರೆ ನಾಣ್ಯಗಳು    2. ಚಿಲ್ಲರೆ ಕಾಸು
  • loose strife ಲಿಸಿಮಾಕಿಯ ಕುಲದ ಜೌಗು ಸಸ್ಯ
  • loose bowels ಭೇದಿಯಾಗುವ ಸ್ಥಿತಿ
  • loose cover ಹಾಕಿ ತೆಗೆಯಬಹುದಾದ ಹೊದಿಕೆ
  • loose-limbed 1. ಸಡಿಲಾಂಗದ    2. ಸುಲಭವಾಗಿ ಬಗ್ಗುವ ಅಂಗಾಂಗಗಳುಳ್ಳ
  • loose clothes 1. ಅಳ್ಳಕ ಬಟ್ಟೆ ಬರೆ    2. ಸಡಿಲ ಉಡುಪು
  • loose handwriting 1. ಸೊಟ್ಟಂಪಟ್ಟ ಬರವಣಿಗೆ    2. ಸೊಟ್ಟಸೊಟ್ಟ ಕೈಬರಹ    3. ಅಡ್ಡಾದಿಡ್ಡಿ ಬರವಣಿಗೆ

Synonyms

Browse English to Kannada Words



Search English to Kannada Dictionary

Tags: Kannada Meaning of loose, loose Meaning, English to Kannada Dictionary, loose Kannada Meaning