Meaning of 'local'

  • ಸ್ಥಳದ
  • ಸ್ಥಳೀಯ
  • ಪ್ರಾದೇಶಿಕ
  • ಸ್ಥಳಿಕ
  • ಸ್ಥಾನಿಕ

Related Phrases

  • local train 1. ಸ್ಥಳೀಯ ರೈಲು    2. ಮಾರ್ಗದಲ್ಲಿ ಇರುವ ಎಲ್ಲಾ ನಿಲ್ದಾಣಗಳಲ್ಲೂ ನಿಲ್ಲುವ ರೈಲು
  • local time ಒಂದು ಸ್ಥಳದ ಮಧ್ಯಾಹ್ನ ರೇಖೆಯನ್ನು ಸೂರ್ಯನು ದಾಡುವ ಕಾಲವನ್ನು ಆಧಾರವಾಗುಳ್ಳ ಕಾಲಮಾನ
  • local government board ಸ್ಥಳೀಯ ಆಡಳಿತ ಮಂಡಲಿ
  • local option 1. ಸ್ಥಳೀಕ-ಸ್ವಾತಂತ್ರ್ಯ    2. ತೀರ್ಮಾನಾವಕಾಶ
  • local call 1. (ದೂರವಾಣಿಯಲ್ಲಿನ) ಸ್ಥಳೀಯ ಕರೆ    2. ಹತ್ತಿರದ ಪ್ರದೇಶಕ್ಕೆ ಮಾಡುವ ಅಗ್ಗದ ದರದ ಟೆಲಿಫೋನ್ ಕರೆ
  • local derby 1. ಸ್ಥಳೀಯ ಡಾರ್ಬಿ ಪಂದ್ಯ    2. ಒಂದೇ ಜಿಲ್ಲೆಯ ಯಾ ಊರಿನ ಎರಡು ಪಂಗಡಗಳ ನಡುವೆ ನಡೆಯುವ ಸ್ಪರ್ಧೆ
  • local colour 1. ಸ್ಥಾನಿಕ ವಿವರ    2. ಪ್ರಾದೇಶಿಕ ಚಿತ್ರಣ    3. ಸ್ಥಳೀಯ ಛಾಯೆ
  • local government ಸ್ಥಳೀಯ ಆಡಳಿತ
  • local examinations ಸ್ಥಳೀಯ ಪರೀಕ್ಷೆಗಳು
  • local authority 1. ಸ್ಥಳೀಯ ಪ್ರಾಧಿಕಾರ    2. ಸ್ಥಳೀಯ ಆಡಳಿತದಲ್ಲಿನ ಆಡಳಿತ ವರ್ಗ    3. ಸಂಸ್ಥೆ

Synonyms

Browse English to Kannada Words



Search English to Kannada Dictionary

Tags: Kannada Meaning of local, local Meaning, English to Kannada Dictionary, local Kannada Meaning