Meaning of 'bottle'

  • ಕುಪ್ಪಿ
  • ಸೀಸೆ
  • ಬುಡ್ಡಿ
  • ಬಾಟಲಿ
  • ಹುಲ್ಲಿನ ಹೊರೆ

Related Phrases

  • klein bottle 1. ಕ್ಲೈನ್ ಸೀಸೆ    2. ಸೀಸೆಯೊಂದರ ಕಂಠವನ್ನು ಉದ್ದವಾಗಿ ಎಳೆದು
  • killing bottle ಕೊಲೆ ಸೀಸೆ, ಮಾದರಿಗಳಿಗಾಗಿ, ನಮೂನೆಗಳಿಗಾಗಿ ಸಂಗ್ರಹಿಸುವ ಕೀಟಗಳನ್ನು ಸಾಯಿಸುವ ಬಳಸುವ, ವಿಷಾನಿಲ ತುಂಬಿದ ಸೀಸೆ
  • woulfe bottle ವುಲ್ಫ್ ಸೀಸೆ
  • scent-bottle ಪರಿಮಳದ್ರವ್ಯವನ್ನು ತುಂಬಿರುವ ಸೀಸೆ
  • wash-bottle 1. ಮಾರ್ಜನ ಜಾಡಿ    2. ಶಿದ್ಧೀಕರಣ ಪಾತ್ರೆ
  • wine-bottle ಮದ್ಯದ ಸೀಸೆ
  • smelling-bottle 1. ಮೂಸು ಸೀಸೆ    2. ಮೂಸುದಾನಿ
  • feeding-bottle 1. ಹಾಲುಬುಡ್ಡಿ    2. ಕುಡಿಸುವ ಸೀಸೆ
  • squeeze bottle ಹಿಸುಕು ಸೀಸೆ
  • water-bottle 1. ನೀರು ಸೀಸೆ    2. ನೀರು ಬುಡ್ಡಿ

Synonyms

Browse English to Kannada Words



Search English to Kannada Dictionary

Tags: Kannada Meaning of bottle, bottle Meaning, English to Kannada Dictionary, bottle Kannada Meaning